ಕೋಳಿ ಸುಟ್ಟು ರಸ್ತೆ —
ಒಂದು ಹೆಸರಿನಲ್ಲಿ ಎಷ್ಟು
ರಹಸ್ಯಗಳು
ರಾಗಿ ಮುದ್ದೆ
— ಹೊರನಾಡಿನಲ್ಲಿ
ಮಣ್ಣು ವಾಸನೆ
ಕೋಗಿಲೆ ಹಾಡು
— ಹಾಲುಗಾರರಿನ
ಸೈಕಲ್ ಗಂಟೆ
ಬೆಂಗಳೂರಿನಲ್ಲಿ
ಹೊರಗಿನವರು
— ಬೆಳ್ಳಂದೂರು ನೊರೆ
ಗಾಜಿನ ಕಟ್ಟಡಗಳು —
ಒಂದು ಟಂಬ್ಲರ್ ಮಜ್ಜಿಗೆ
ಎಲ್ಲಿ ಸಿಕ್ಕತೆ
ಕೊಳಲುಗಾರ
— ಎಂ ಜಿ ರಸ್ತೆಯಲ್ಲಿ
ಏರ್ಟೆಲ್ ರಾಗ
Published in Amaravati Poetic Prism 2016
ed. Padmaja Iyengar,
Cultural Centre of Vijayawada & Amaravati
ಒಂದು ಹೆಸರಿನಲ್ಲಿ ಎಷ್ಟು
ರಹಸ್ಯಗಳು
ರಾಗಿ ಮುದ್ದೆ
— ಹೊರನಾಡಿನಲ್ಲಿ
ಮಣ್ಣು ವಾಸನೆ
ಕೋಗಿಲೆ ಹಾಡು
— ಹಾಲುಗಾರರಿನ
ಸೈಕಲ್ ಗಂಟೆ
ಬೆಂಗಳೂರಿನಲ್ಲಿ
ಹೊರಗಿನವರು
— ಬೆಳ್ಳಂದೂರು ನೊರೆ
ಗಾಜಿನ ಕಟ್ಟಡಗಳು —
ಒಂದು ಟಂಬ್ಲರ್ ಮಜ್ಜಿಗೆ
ಎಲ್ಲಿ ಸಿಕ್ಕತೆ
ಕೊಳಲುಗಾರ
— ಎಂ ಜಿ ರಸ್ತೆಯಲ್ಲಿ
ಏರ್ಟೆಲ್ ರಾಗ
Published in Amaravati Poetic Prism 2016
ed. Padmaja Iyengar,
Cultural Centre of Vijayawada & Amaravati
Comments